JD(S) party will support for Bharat Bandh on 10th September 2018 said party supremo H.D.Deve Gowda. Congress called for Bharat Bandh over fuel price hike.

'ತೈಲ ದರಗಳ ಏರಿಕೆ ಖಂಡಿಸಿ ಸೆ.10ರಂದು ಕರೆ ನೀಡಿರುವ ಭಾರತ ಬಂದ್‌ಗೆ ನನ್ನ ಮತ್ತು ಪಕ್ಷ ಸಂಪೂರ್ಣ ಬೆಂಬಲವಿದೆ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

#ಭಾರತ್ಬಂದ್
#BharatBandh